ಅಭೇದವಾದ
	ವೇದಾಂತ ದರ್ಶನಕ್ಕೆ ಸಂಬಂಧಪಟ್ಟಂತೆ ಜೀವಾತ್ಮನಿಗೂ ಪರಮಾತ್ಮ ಸ್ವರೂಪಿಯಾದ ಈಶ್ವರನಿಗೂ ಅಭೇದವನ್ನು ಸ್ಥಾಪಿಸುವ ಅದ್ವೈತದರ್ಶನದ ವಾದ.									
	
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ